household words
ನಾಮವಾಚಕ

(ಎಲ್ಲರೂ ಬಲ್ಲ) ಮನೆಮಾತು; ಸುಪರಿಚಿತ ಹೇಳಿಕೆ ಯಾ ಸುವಿದಿತ ಹೆಸರು: the new product is a household word ಈ ಹೊಸ ಮಾಲು ಮನೆಮಾತಾಗಿದೆ.